ಲೇಖಕರು: ದು.ಗು.ಲಕ್ಷ್ಮಣ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಬೆಲೆ: ₹160.00
ಸನಾತನ ರ‍್ಮ ಅಥವಾ ಹಿಂದೂ ರ‍್ಮ ಎಂಬುದು ಒಂದು ಸಹಜ ಸ್ವಾಭಾವಿಕ ರ‍್ಮ. ಒಬ್ಬನೇ ದೇವರನ್ನು ಪೂಜಿಸು, ಒಂದೇ ರೀತಿ ಉಡುಪು ಧರಿಸು, ಒಂದೇ ಬಗೆಯ ಸಂಪ್ರದಾಯ ಪಾಲಿಸು, ಒಂದೇ ತೆರನ ಮನೋಭಾವ ರೂಢಿಸಿಕೊ, ಇತರ ದೇವರನ್ನು ಪೂಜಿಸುವವರಿಗೆ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲ ಇತ್ಯಾದಿ ಸಂಕುಚಿತ ದೃಷ್ಟಿಕೋನವನ್ನು ಅದು ಎಂದಿಗೂ ಬಿತ್ತಿದ್ದಿಲ್ಲ. ಯಾವ ದೇವರನ್ನಾದರೂ ಪೂಜಿಸು ಅಥವಾ ಪೂಜಿಸದಿದ್ದರೂ ಅಭ್ಯಂತರವಿಲ್ಲ. ಯಾವ ಉಡುಪನ್ನಾದರೂ ಧರಿಸು, ಯಾವ ಸಂಪ್ರದಾಯ ಬೇಕಾದರೂ ಪಾಲಿಸು. ಜಗತ್ತಿನೆಲ್ಲೆಡೆಯಿಂದ ಜ್ಞಾನ ಹರಿದುಬರಲಿ ಎಂದು ಬೋಧಿಸುವ ಸನಾತನ ರ‍್ಮ ಸಂಕುಚಿತಹೀನವಾಗುವುದು ಹೇಗೆ ಸಾಧ್ಯ?
ಲೇಖಕ ದು.ಗು. ಲಕ್ಷ್ಮಣ್‌ಹೊಸದಿಗಂತ, ಅಜೇಯ, ನವರ‍್ವ, ಸುರ‍್ಶನ, ಕಲಾರ‍್ಶನ ಮೊದಲಾದ ಪತ್ರಿಕೆಗಳಿಗೆ ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ವರ‍್ಷಿಕ ಸಂಚಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವನ್ನು ಒಗ್ಗೂಡಿಸಿ ಸನಾತನ ನಿತ್ಯನೂತನ ಎಂಬ ಕೃತಿಯನ್ನು ಹೊರ ತರಲಾಗಿದೆ.
ಪುಸ್ತಕಕ್ಕಾಗಿ ಸಂರ‍್ಕಿಸಿ: ೬೩೬೦೫೮೧೯೫೭