ನಮ್ಮನ್ನು ಅನುಸರಿಸಿ: Facebook Twitter Instagram YouTube

ಪರಿಸರ ಪರ

ಅಪ್‌ಲೋಡ್ ಮಾಡಿದ ದಿನಾಂಕ: 31-07-2026 10:37

ಪರಿಸರ ಪರ

ಲೇಖಕರು: ನಾರಾಯಣ ಶೇವಿರೆ

ಪ್ರಕಾಶಕರು: ರಾಷ್ಟೊçÃತ್ಥಾನ ಸಾಹಿತ್ಯ

ಬೆಲೆ: ₹120.00

ಜಗತ್ತನ್ನು ನೋಡುವ ಎರಡು ಭಿನ್ನ ದೃಷ್ಟಿಕೋನಗಳ ನಡುವೆ ಇಂದು ಸಂಘರ್ಷ ನಡೆಯುತ್ತಿದೆ: ಮೊದಲನೆಯದು ಪ್ರಕೃತಿ-ಸೃಷ್ಟಿಕೇಂದ್ರಿತ ನೋಟವಾದರೆ ಎರಡನೆಯದು ಮನುಷ್ಯಕೇಂದ್ರಿತ ನೋಟ. ಮೊದಲನೆಯದರಲ್ಲಿ ಸೃಷ್ಟಿಗೆ ಪ್ರಾಮುಖ್ಯ: ಅದಕ್ಕೆ ಪೂರಕವಾಗಿ ಎಲ್ಲರ ಭಾವ-ಬದುಕು. ಎರಡನೆಯದರಲ್ಲಿ ಮನುಷ್ಯನಿಗೆ ಮಾತ್ರ ಪ್ರಾಮುಖ್ಯ; ಸಕಲಸೃಷ್ಟಿಯೂ ಅವನ ಉಪಭೋಗಕ್ಕಾಗಿ ಮಾತ್ರ, ಎಂಬ ಧೋರಣೆ.
ಇಂಥ ಸಂದರ್ಭದಲ್ಲಿ ನಮಗೆ ಅನುಸರಣೀಯವಾದ ದೃಷ್ಟಿ-ಧೋರಣೆ ಯಾವುದು? – ಎಂಬುದನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಅಂಥದ್ದೊAದು ಚಿಂತನೆಗೆ ತೊಡಗಲು ಒದಗಿಬರಬಹುದಾದ, ಪರಿಸರ ಸಂಬAಧಿತ, ಲೇಖನಗಳ ಸಂಕಲನ ‘ಪರಿಸರ ಪರ’.

ಪುಸ್ತಕಕ್ಕಾಗಿ ಸಂಪರ್ಕಿಸಿ: ೬೩೬೦೫೮೧೯೫೭

⬅ ಮುಖಪುಟ